Free Fire ನಲೀ ಹೇಗೆ ಉಚಿತವಾಗಿ ಡೈಮಂಡ್ ಹೇಗೆ ಪಡೆಯಬಹುದು.

how to get free diamonds kannada

ನೀವೆಲ್ಲ ಈ ಮೇಲಿನ ವಿಷಯಕ್ಕೆ  ಸಂಬಂದಿಸಿದಂತೆ ನೀವು ಎಲ್ಲ  ಅಂತರ್ಜಾಲದಲ್ಲಿ ಹುಡುಕಾಟ ನಡೆಸಿರುತಿರಿ ಆದರೆ ಅವರು ನೀಮಗೆ ಕೆಲವು ಬೀಡದೀರುವಂತ ಅನಿಕಾರಕ ಬೇಡದಿರುವ ಅಪಿಕೆಷನುಗಳನೂ ನೀಡಿ ಮೋಸ ಮಾಡುತ್ತಾರೆ.
ನೀವು youtube ನಲಿ ಅವರು ಹೇಳುವ ಹಾಗಿಲ್ಲೆ ಉಚಿತವಾಗಿ  ಸಿಗುವುದಿಲ್ಲ ಅವರು ನೀಮಗೆ ಮೋಸ ಮಾಡುತ್ತಾರೆ.

ಆಗದರೆ ನೀವು ಉಚಿತವಾಗಿ  ಡೈಮಂಡ್  ಪಡೆಯುವುದು ಹೇಗೆ??

how to get free diamonds kannada


free fire ತನ್ನ ಸ್ವಂತ application (app) ಆದ 'booyah' ಕಡೆಯಿಂದ ನೀಮಗೆ ಉಚಿತವಾಗಿ diamonds, yellow jersey, wepon loot craft ಮುಂತಾದ ವಿವಿಧ ರೀತಿಯ ಬಂಡಲುಗಳು ಸಿಗುತ್ತವೆ. 

ಆದರೆ ನೀವೆಲ್ಲ  ನಿಮ್ಮ free fire id ಹೊಂದಿಗೆ booyah application ಅನು ಲಿಂಕ್ ಮಾಡಬೇಕು.ಅದು ಸುಲಭ ನೀವೆಲ್ಲ ಯಾವ account (facebook, google, twiter) free fire ಆಡುತೀರೋ ಆದೆ account ಇಂದ singup ಮಾಡಿ.

ನೀವೆಲ್ಲ ಈ booyah app ನಿಂದ free dj alok, k ,skylar, pets,  cobra mp40, dragon ak, 500 diamonds,  ಪಡೆಯುವುದು ಹೇಗೆ ? 

how to get free diamonds kannada

ಇದಕ್ಕಾಗಿ  ನೀವು booyah app install ಮಾಡಿ ಪೂರ್ತಿ  connect ಮಾಡಿ booyah app ನಲ್ಲಿ ನಮ್ಮ 'official Chanel' (Nam FF)ಅನು follow ಮೂಡಿ . ಯಾಕೆಂದರೆ ನಮ್ಮ ಈ chanel ನಲ್ಲಿ ಕನ್ನಡದ free fire players ಗೆ ಕನ್ನಡದಲೆ daily ನಿಮಗಾಗಿ custom matches ಹಾಕಿ ನೀವು ತಿಳಿಸಿದಂನು ನೀಡುತ್ತೇವೆ.

ನಾವು ನಮ್ಮ 'Official Chanel' ಅನು Booyah Partnership  ಗೇ ಸೇರಿಸಿದೆವೆ. 

ನೀವು ನಮ್ಮ ಚಾನಲ್‌ನಲಿ 'Live Streaming' ನಲಿ ಪ್ರತಿ  5 ನಿಮಿಷಕೆ  ನಿಮಗೆಲ್ಲರಿಗೂ  ನಮ್ಮ  official Chanel ಪರವಾಗಿ Diamonds ಅಥವಾ ಇನ್ನಿತರ  ಪ್ರಮುಖ  ವಸ್ತುಗಳು ಸಿಗುತ್ತವೆ.

PLAY store ಇಂದ BOOYAH APP DOWNLOAD ಮಾಡಿದ ನಂತರ ಈ ಕೆಳಗಿನ BUTTON CLICK ಮಾಡಿ ನಮ್ಮ OFFICIAL CHANEL ಅನು FOLLOW ಮಾಡಿ.

ದಯವಿಟ್ಟು ನಮ್ಮ  ಕನ್ನಡದ Chanel ಅನು FOLLOW ಮಾಡಿ ನಮಗೆ Support ಮಾಡಿ ನಾವು ನಿಮಗೆ Help ಮಾಡುತ್ತೇವೆ. 

ನಮೇಲರ ಮಾತು ಒಂದೇ ' ಕನ್ನಡವೇ ಸತ್ಯ ಕನ್ನಡವೇ ನಿತ್ಯ '

ಇನ್ನೂ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅನುಮಾನ ಇದ್ದಾರೆ ಕಾಮೆಂಟ್ ಮಾಡಿ.

ನಿಮ್ಮ Free Fire ID Hack ಆಗಿದೆಯೇ ಸರಿ ಮಾಡಿಕೊಳ್ಳುವ  ವಿಧಾನ =  CLICK TO Read .



Post a Comment

أحدث أقدم