ನಿಮ್ಮ Facebook Account Hack ಆಗಿ Lock ಆಗಿದೆ?
ನಿಮಗೆ ತಿಳಿಯದೆ ನಿಮ್ಮ Facebook Account ನ hacker Lock ಮಾಡಿರುತ್ತಾನೆ.
ಅದನ್ನು Unlock ಮಾಡುವುದು ಸುಲಭವಲ್ಲ. ನಿವು Youtube ನಲಿ ನಿಮಗೆ ಬೇಡದಿರುವ ಅವರೆ ತಮ್ಮ ಸ್ವಂತ Email create ಮಾಡಿರುತ್ತಾರೆ ಅದನ್ನು ನಿಮಗೆಲ್ಲ Facebook ನ Customer support EMAIL ಎಂದು ಹೇಳಿ ನಿಮ್ಮ ACCOUNT ನ Details ಅವರು ಪಡೆದುಕೊಂಡು ಅದನ್ನು ಸೈಬರ್ hackers ಮಾರುತ್ತರ.ನೀವು ಈರಿತಿಯ ಜಲಕ್ಕೆ ಬಿಳಬೇಡಿ .
ಈಗ facebookನ Lock ನ ವಿಧಗಳನು ನೋಡೊನ.
1.ಸಾಮಾನ್ಯ Lock
2.ಕಠಿಣ Lock
1.ಸಾಮಾನ್ಯ Lock
ಸಾಮಾನ್ಯ Lock ನಲ್ಲಿ ನಿಮಗೆ ಸುಲಭವಾಗಿ 'GetStarted' ನ ಆಯ್ಕೆ ಸಿಗುತ್ತದೆ ಮತ್ತು ನಿಮ್ಮ ಮೊಬೈಲ್ ನಿಂದ ಇದನ್ನು ಸರಿ ಪಡಿಸಬಹುದು.ಈಗ ಸಾಮಾನ್ಯ Lock ಸರಪಡಿಸುವ ವಿಧಾನಗಳು:
1.ಮೊದಲು Get Started Button ಗೆ Click ಮಾಡಿ.
2.ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ.
3.ನಂತರ OTP ಹಾಕಿ.
4. ನಿಮ್ಮ Account Review ಮಾಡಿ.
5.ನಿಮ್ಮ Account ಸರಿಯಾಗುತದೆ.
6.ಆದರು ನಿಮ್ಮ Password ಬದಲಾಯಿಸಿ.
7.ಮತ್ತು 2 Factor authentication ಅನು Connect ಮಾಡಿ.
2.ಕಠಿಣ Lock
ಕಠಿಣ Lock ನಲ್ಲಿ ನಿಮಗೆ 'Get Started ' ನ ಆಯ್ಕೆ ನಿಮಗೆ ದೊರೆಯುವುದಿಲ್ಲ ಮತ್ತು ನಿಮ್ಮ ಮೊಬೈಲ್ ನಿಂದ ಇದನ್ನುದೊರೆಯುವುದಿಲ್ಲ.
ನಿವು ಈ Lock ಅನು ಸರಿಪಡಿಸಲು ನಿವು Top ಸೈಬರ್ Hackers ಗೇ ಹಣ ನೀಡಿ 15,000 ದಿಂದ 50,000 ಸರಿಪಡಿಸಬೇಕಾಗುತದೆ.
"ನೀವು ಕಠಿಣ Lock ಸರಿಪಡಿಸಲು ಹಣ ನೀಡುವುದು ಬೇಡ "
ನೀವು ಸೈಬರ್ Hackers ಗೇ ಹಣ ನೀಡುವುದು ಬೇಡ. ಯಾಕೆಂದರೆ ನಮಗೇ ಕಠಿಣ Lock ಅನು Unlock ಮಾಡುವ ವಿಧಾನ ತಿಳಿದಿದೆ. ಇದನ್ನು ಸರಿ ಮಾಡಲು 2 ರಿಂದ 3 ಘಂಟೆಗಳು ಬೇಕಾಗುತ್ತದೆ. ಅದರು ನಾವು ನಮ್ಮ ನಾಡಿನ ಕನ್ನಡ ನಾಡಿನ ನಿಮಗೋಸ್ಕರ ಉಚಿತವಾಗಿ FREE Unlock ಮಾಡಿಕೊಡುತ್ತವೆ. ನೀವು ಯಾರಿಗೂ ಹಣ ನೀಡುವ ಅವಶ್ಯಕತೆಯಿಲ್ಲ.
Free Unlock ಮಾಡಿಕೊಳ್ಳಲು ಸಂಪರ್ಕಿಸಿ
ನಮ್ಮ Whatsapp Number: 7337873879
(ಕೇವಲ whatsapp Message ಮಾಡಿ)
ಬೇರೆ ವಿಚಾರಗಳ ಬಗ್ಗೆ ಮಾಹಿತಿ ತಿಳಿಯಲು ಮೇಲೆ Search ಮಾಡಿ ಅಥವಾ TOPICS ಮೇಲೆ Click ಮಾಡಿ.
1.)How To recover hacked Free Fire account- Go
2.)How To get Free Diamonds in kannada- GO
ಇನ್ನೂ ಯಾವುದೆ ವಿಚಾರದ ಬಗೆಗಿನ ಮಾಹಿತಿ ಬೇಕಾದರೆ Coment ಮಾಡಿ. ಉತ್ತರ ನೀಡುವುದಕ್ಕೆ ನಾವು ಸಿದ್ಧ.


إرسال تعليق