ನಿಮ್ಮ Free Fire ID HACK ಆಗಿದೆಯ  ಈಗ ಏನು ಮಾಡುವುದು?

ನಿಮಗೆ ತಿಳಿಯದೆ ನಿಮ್ಮ ACCOUNT ಅನು ಬೇರೆಯವರು ಬಳಸುತ್ತಿದ್ದರ .

Free Fire ID hacked Kannada

FOLLOW THIS STEPS:

1.ಮೊದಲು ನಿಮ್ಮ Facebook , Google ACCOUNT ಗೆ ಹೋಗಿ ನಿಮ್ಮ PASSWORD ಬದಲಾಯಿಸಿ.

Facebook

Facebook password change

2.ನಿಮ್ಮ ACCOUNT ಗೇ Connect ಆಗಿರುವ Devices ಗಳನು ತೆಗೆದು ಹಾಕಿ. 
Free Fire ID hacked Kannada

ಈಗೆ ಮಾಡಿದರು ಸಮಸ್ಯೆ ಬಗೆಹರಿಯುತ್ತಿಲ್ಲವೆ.

ಈಗ ನಿವು ಏನು ಮಾಡಲು ಸಾಧ್ಯವಿಲ್ಲ. ನೀವು 30 ದಿನಗಳವರೆಗೆ ಕಾಯಲೆಬೇಕು. ಯಾಕೆಂದರೆ ಅವನು ನಿಮ್ಮ ACCOUNT ಅನು 30 ದಿನಗಳವರೆಗೆ  ಮಾತ್ರ ಬಳಸಬಹುದಾಗಿದೆ.

30 ದಿನಗಳೊಳಗೆ ಮೇಲಿನ ಬದಲಾವಣೆಯನ್ನು ಮಾಡಿರಬೇಕು.ಇಲದಿದರೆ ಅವನು ಮತ್ತೆ HACK  ಮಾಡುತ್ತಾನೆ.

ನಿಮ್ಮ FACEBOOK ACCOUNT Hack ಹಾಗಿ LOCK ಹಾಗಿದರೆ ಸರಿಮಾಡಿಕೊಳಲು  ಕೇಳಗೆ  CLICK ಮಾಡಿ.


Free Fire ಗೆ ಉಚಿತವಾಗಿ ಡೈಮಂಡ್ ಪಡೆದುಕೊಳ್ಳಲು ಕೇಳಗೆ  CLICK ಮಾಡಿ.



Post a Comment

أحدث أقدم