ನಿಮ್ಮ Facebook Account Hack ಆಗಿ Lock ಆಗಿದೆ?

Facebook account locked

ನಿಮಗೆ ತಿಳಿಯದೆ ನಿಮ್ಮ Facebook Account ನ hacker Lock ಮಾಡಿರುತ್ತಾನೆ. 
ಅದನ್ನು Unlock ಮಾಡುವುದು ಸುಲಭವಲ್ಲ. ನಿವು Youtube ನಲಿ ನಿಮಗೆ ಬೇಡದಿರುವ ಅವರೆ ತಮ್ಮ ಸ್ವಂತ Email create ಮಾಡಿರುತ್ತಾರೆ ಅದನ್ನು ನಿಮಗೆಲ್ಲ Facebook ನ Customer support EMAIL ಎಂದು ಹೇಳಿ ನಿಮ್ಮ ACCOUNT ನ Details ಅವರು ಪಡೆದುಕೊಂಡು ಅದನ್ನು ಸೈಬರ್ hackers ಮಾರುತ್ತರ.ನೀವು  ಈರಿತಿಯ  ಜಲಕ್ಕೆ ಬಿಳಬೇಡಿ . 

ಈಗ facebookನ Lock ನ ವಿಧಗಳನು ನೋಡೊನ.

1.ಸಾಮಾನ್ಯ Lock
2.ಕಠಿಣ Lock

1.ಸಾಮಾನ್ಯ Lock

how to unlock locked facebook account kannada
ಸಾಮಾನ್ಯ Lock ನಲ್ಲಿ ನಿಮಗೆ ಸುಲಭವಾಗಿ 'GetStarted' ನ ಆಯ್ಕೆ ಸಿಗುತ್ತದೆ  ಮತ್ತು ನಿಮ್ಮ ಮೊಬೈಲ್ ನಿಂದ ಇದನ್ನು ಸರಿ ಪಡಿಸಬಹುದು. 

ಈಗ ಸಾಮಾನ್ಯ Lock ಸರಪಡಿಸುವ ವಿಧಾನಗಳು:

1.ಮೊದಲು Get Started Button ಗೆ Click ಮಾಡಿ.
2.ನಂತರ ನಿಮ್ಮ ಮೊಬೈಲ್  ನಂಬರ್ ಹಾಕಿ.
3.ನಂತರ OTP ಹಾಕಿ.
4. ನಿಮ್ಮ Account Review ಮಾಡಿ.
5.ನಿಮ್ಮ Account ಸರಿಯಾಗುತದೆ.
6.ಆದರು ನಿಮ್ಮ Password ಬದಲಾಯಿಸಿ.
7.ಮತ್ತು 2 Factor authentication ಅನು Connect ಮಾಡಿ.

2.ಕಠಿಣ Lock

Facebook account locked

ಕಠಿಣ  Lock ನಲ್ಲಿ ನಿಮಗೆ 'Get Started ' ನ ಆಯ್ಕೆ ನಿಮಗೆ ದೊರೆಯುವುದಿಲ್ಲ   ಮತ್ತು ನಿಮ್ಮ ಮೊಬೈಲ್ ನಿಂದ ಇದನ್ನುದೊರೆಯುವುದಿಲ್ಲ. 
ನಿವು ಈ Lock ಅನು ಸರಿಪಡಿಸಲು ನಿವು Top ಸೈಬರ್ Hackers ಗೇ ಹಣ ನೀಡಿ 15,000 ದಿಂದ 50,000 ಸರಿಪಡಿಸಬೇಕಾಗುತದೆ.

"ನೀವು ಕಠಿಣ Lock ಸರಿಪಡಿಸಲು ಹಣ ನೀಡುವುದು ಬೇಡ "

ನೀವು ಸೈಬರ್ Hackers ಗೇ ಹಣ ನೀಡುವುದು ಬೇಡ. ಯಾಕೆಂದರೆ ನಮಗೇ ಕಠಿಣ Lock ಅನು Unlock ಮಾಡುವ ವಿಧಾನ ತಿಳಿದಿದೆ. ಇದನ್ನು ಸರಿ ಮಾಡಲು 2 ರಿಂದ 3 ಘಂಟೆಗಳು ಬೇಕಾಗುತ್ತದೆ.  ಅದರು ನಾವು ನಮ್ಮ ನಾಡಿನ ಕನ್ನಡ ನಾಡಿನ ನಿಮಗೋಸ್ಕರ  ಉಚಿತವಾಗಿ FREE Unlock ಮಾಡಿಕೊಡುತ್ತವೆ. ನೀವು ಯಾರಿಗೂ ಹಣ ನೀಡುವ ಅವಶ್ಯಕತೆಯಿಲ್ಲ.

Free Unlock ಮಾಡಿಕೊಳ್ಳಲು ಸಂಪರ್ಕಿಸಿ

ನಮ್ಮ Whatsapp Number: 7337873879

(ಕೇವಲ whatsapp Message ಮಾಡಿ)

ಬೇರೆ ವಿಚಾರಗಳ ಬಗ್ಗೆ  ಮಾಹಿತಿ ತಿಳಿಯಲು ಮೇಲೆ Search ಮಾಡಿ ಅಥವಾ TOPICS ಮೇಲೆ Click ಮಾಡಿ.

1.)How To recover hacked Free Fire account- Go
2.)How To get Free Diamonds in kannada- GO

ಇನ್ನೂ  ಯಾವುದೆ ವಿಚಾರದ ಬಗೆಗಿನ  ಮಾಹಿತಿ ಬೇಕಾದರೆ Coment ಮಾಡಿ. ಉತ್ತರ  ನೀಡುವುದಕ್ಕೆ  ನಾವು ಸಿದ್ಧ. 

ನಮ್ಮದು ಒಂದೇ ಮಾತು " ಕನ್ನಡವೇ ಸತ್ಯ ಕನ್ನಡವೇ ನಿತ್ಯ"

Post a Comment

ನವೀನ ಹಳೆಯದು