ನಿಮ್ಮ Free Fire ID HACK ಆಗಿದೆಯ ಈಗ ಏನು ಮಾಡುವುದು?
ನಿಮಗೆ ತಿಳಿಯದೆ ನಿಮ್ಮ ACCOUNT ಅನು ಬೇರೆಯವರು ಬಳಸುತ್ತಿದ್ದರ .
FOLLOW THIS STEPS:
1.ಮೊದಲು ನಿಮ್ಮ Facebook , Google ACCOUNT ಗೆ ಹೋಗಿ ನಿಮ್ಮ PASSWORD ಬದಲಾಯಿಸಿ.
Facebook
2.ನಿಮ್ಮ ACCOUNT ಗೇ Connect ಆಗಿರುವ Devices ಗಳನು ತೆಗೆದು ಹಾಕಿ.
ಈಗೆ ಮಾಡಿದರು ಸಮಸ್ಯೆ ಬಗೆಹರಿಯುತ್ತಿಲ್ಲವೆ.
ಈಗ ನಿವು ಏನು ಮಾಡಲು ಸಾಧ್ಯವಿಲ್ಲ. ನೀವು 30 ದಿನಗಳವರೆಗೆ ಕಾಯಲೆಬೇಕು. ಯಾಕೆಂದರೆ ಅವನು ನಿಮ್ಮ ACCOUNT ಅನು 30 ದಿನಗಳವರೆಗೆ ಮಾತ್ರ ಬಳಸಬಹುದಾಗಿದೆ.
30 ದಿನಗಳೊಳಗೆ ಮೇಲಿನ ಬದಲಾವಣೆಯನ್ನು ಮಾಡಿರಬೇಕು.ಇಲದಿದರೆ ಅವನು ಮತ್ತೆ HACK ಮಾಡುತ್ತಾನೆ.
ನಿಮ್ಮ FACEBOOK ACCOUNT Hack ಹಾಗಿ LOCK ಹಾಗಿದರೆ ಸರಿಮಾಡಿಕೊಳಲು ಕೇಳಗೆ CLICK ಮಾಡಿ.
Free Fire ಗೆ ಉಚಿತವಾಗಿ ಡೈಮಂಡ್ ಪಡೆದುಕೊಳ್ಳಲು ಕೇಳಗೆ CLICK ಮಾಡಿ.
ಕಾಮೆಂಟ್ ಪೋಸ್ಟ್ ಮಾಡಿ